ಹಿಂದೂ ಧರ್ಮದಲ್ಲಿ ಶಂಖದ ಆಧ್ಯಾತ್ಮಿಕ, ವೈಜ್ಞಾನಿಕ ಪ್ರಾಮುಖ್ಯತೆ ಏನು? | Importance (Significance) of Shankha (Conch) in Hinduism (home) in Kannada
ಹಿಂದೂ ಧರ್ಮದಲ್ಲಿ ಶಂಖದ ಆಧ್ಯಾತ್ಮಿಕ, ವೈಜ್ಞಾನಿಕ ಪ್ರಾಮುಖ್ಯತೆ ಏನು? | Importance (Significance) of Shankha (Conch) in Hinduism (home) in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್ಸೈಟ್ / ಬ್ಲಾಗ್ಗೆ ಸುಸ್ವಾಗತ.
ಭಗವಂತ ಶ್ರೀ ವಿಷ್ಣು, ಕೃಷ್ಣ, ರಾಮ, ಹರಿ, ನಾರಾಯಣ, ತ್ರಿವಿಕ್ರಮ, ನಾರಸಿಂಹನ ಮತ್ತು ದೇವಿ ಲಕ್ಷ್ಮಿ, ರುಕ್ಮಿಣಿ, ಸೀತಾ, ಧಾರಿಣಿ, ಮಾಧವಿ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್ಸೈಟ್ / ಬ್ಲಾಗ್ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.
#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.
"ಹಿಂದೂ ಧರ್ಮದಲ್ಲಿ ಶಂಖದ ಆಧ್ಯಾತ್ಮಿಕ, ವೈಜ್ಞಾನಿಕ ಪ್ರಾಮುಖ್ಯತೆ ಏನು? | Importance (Significance) of Shankha in Hinduism (home) in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.
ಪೂಜೆ ಮಾಡುವಾಗ ನಾವು ಶಂಖವನ್ನು ಏಕೆ ಊದುತ್ತೇವೆ? : ನಾವು ಅತ್ಯಂತ ಶುಭವಾದ ಪರಮ ಮಂಗಳವಾದ ಮಂಗಳಾರತಿ ಮಾಡುವಾಗ ಶಂಖ, ಗಂಟೆ, ಜಾಗಟೆ ಶಬ್ದವನ್ನು ಮಾಡಬೇಕು.
ಎಲ್ಲಿ ಶಂಖ, ಗಂಟೆ, ಜಾಗಟೆ ಶಬ್ಧಗಳನ್ನು ಮಾಡಲಾಗುತ್ತದೆಯೋ, ಈ ರೀತಿಯ ಸ್ಥಳಗಳಲ್ಲಿ ಅಸುರರು / ರಾಕ್ಷಸರುಗಳು ಇರುವುದಿಲ್ಲ. ಶಂಖ, ಗಂಟೆ, ಜಾಗಟೆಯ ಅತ್ಯಂತ ಪರಮ ಮಂಗಳ ಮತ್ತು ಶುಭ ಶಬ್ಧಗಳನ್ನು ಅವರು ಕೇಳುವುದನ್ನು ಸಹಿಸಲಾರರು. ಈ ಅತ್ಯಂತ ಪರಮ ಮಂಗಳ ಮತ್ತು ಶುಭವಾದ ಶಬ್ಧಗಳನ್ನು ಅವರು ಕೇಳಲು / ಸಹಿಸಲು ಸಾಧ್ಯವಿಲ್ಲ.
ಶಂಖ, ಗಂಟೆ, ಜಾಗಟೆಯ ಈ ರೀತಿಯಾದ ಅತ್ಯಂತ ಪರಮ ಮಂಗಳ ಮತ್ತು ಶುಭ ಶಬ್ಧಗಳನ್ನು ಅವರು ಸಹಿಸಲಾರರು. ಆದರೆ, ಈ ಪರಮ ಮಂಗಳ ಶಬ್ಧಗಳು...