100 ಕೌರವರು ಮತ್ತು 5 ಪಾಂಡವರ ಹೆಸರುಗಳು | Names of 100 Kauravas and 5 Pandavas in Kannada
100 ಕೌರವರು ಮತ್ತು 5 ಪಾಂಡವರ ಹೆಸರುಗಳು | Names of 100 Kauravas and 5 Pandavas in Kannada
ನಮಸ್ತೆ ನನ್ನ ಆತ್ಮೀಯ ಸ್ನೇಹಿತರೇ, ನೀವು ಇಂದು ಹೇಗಿದ್ದೀರಿ? #BhagavanBhakthi ವೆಬ್ಸೈಟ್ / ಬ್ಲಾಗ್ಗೆ ಸುಸ್ವಾಗತ.
ಭಗವಂತ ಶ್ರೀ ವಿಷ್ಣುವಿನ ಮತ್ತು ಗಣೇಶನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದೊಂದಿಗೆ ಸದಾ ಇರಲಿ!
ಈ ವೆಬ್ಸೈಟ್ / ಬ್ಲಾಗ್ನಲ್ಲಿ, ನೀವು ಯಾವಾಗಲೂ #ಹಿಂದೂಧರ್ಮ #ಸಂಸ್ಕೃತ ಭಾಷೆಯ ಬಗ್ಗೆ ಕಲಿಯುತ್ತೀರಿ.
#ಹಿಂದೂಧರ್ಮ #ಸಂಸ್ಕೃತ ಭಾಷೆಯ ಕುರಿತು ವೀಡಿಯೊಗಳನ್ನು ವೀಕ್ಷಿಸಲು ನನ್ನ YouTube ಚಾನೆಲ್ #BhagavanBhakthi ಗೆ ಉಚಿತ ಚಂದಾದಾರರಾಗಿ.
"100 ಕೌರವರು ಮತ್ತು 5 ಪಾಂಡವರ ಹೆಸರುಗಳು | Names of 100 Kauravas and 5 Pandavas in Kannada" ಬಗ್ಗೆ ತಿಳಿದುಕೊಳ್ಳುವ ಮೊದಲು, ನಾವು ಕೆಲ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮಹಾಭಾರತ ಜಗತ್ತಿನ ಅತ್ಯಂತ ಪ್ರಬಲ ಹಾಗೂ ಶ್ರೇಷ್ಟ ಗ್ರಂಥವಾಗಿದೆ.
ಮಹಾಭಾರತದಲ್ಲಿ ಇಲ್ಲದಿರುವುದು, ಜಗತ್ತಿನಲ್ಲಿ ಇನ್ನೆಲ್ಲೂ ಸಿಗುವುದಿಲ್ಲ.
ಅದು ಭಗವಂತ ಶ್ರೀ ಕೃಷ್ಣನ ಜನ್ಮವಾಗಿರಲಿ ಅಥವಾ ಪಾಂಡವರ ಜನ್ಮವಾಗಿರಲಿ ಅಥವಾ ದುರ್ಯೋಧನನ ದುಷ್ಟ ನೀತಿ ಆಗಿರಲಿ, ಮಹಾಭಾರತದಲ್ಲಿ ಇಲ್ಲದಿರುವುದು, ನಮಗೆ ಜಗತ್ತಿನ ಯಾಗ ಪುಸ್ತಕದಲ್ಲೂ ಸಿಗುವುದಿಲ್ಲ.
ಮಹಾಭಾರತ ಕೇವಲ ಕಥೆಗಳ ಗ್ರಂಥವಲ್ಲ, ಅದು ನಮಗೆ ಜೀವನದಲ್ಲಿ ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನೂ ಸಹಾ ತಿಳಿಸಿ ಹೇಳುತ್ತದೆ.
ನಾವು ಭಾರತೀಯರಾಗಿ, ಈ ಗ್ರಂಥದ ಬಗ್ಗೆ ನಮಗೆ ತುಂಬಾ ಹೆಚ್ಚಿನ ಹೆಮ್ಮೆ ಇರಬೇಕು. ಏಕೆಂದರೆ, ಸ್ವಯಂ ಭಗವಂತ ಶ್ರೀ ಕೃಷ್ಣನು ಈ ಗ್ರಂಥದ ಒಂದು ಭಾಗವಾಗಿರುವ ಶ್ರೀ ಭಗವದ್ಗೀತೆಯನ್ನು ನಮಗೆ ನೀಡ್ದಿದ್ದಾನೆ.
ಬನ್ನಿ ಗಳೆಯರೇ, ಈಗ ನಾವು ಪಾಂಡವರು ಮತ್ತು ಕೌರವರ ಹೆಸರುಗಳನ್ನು ತಿಳಿದುಕೊಳ್ಳೋಣ.
ಭಗವಂತ ಶ್ರೀ ವೇದವ್ಯಾಸ ದೇವರು...